ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ
ಟೈಮ್ಸ್ ಕುಂದಾಪ್ರ :-
ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಇವರ ನೇತೃತ್ವದಲ್ಲಿ ರಕ್ತನಿಧಿ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಜಿಲ್ಲಾಡಳಿತ, ಉಡುಪಿ ಜಿಲ್ಲೆ ಲಯನ್ಸ್ ಕ್ಲಬ್, ತಲ್ಲೂರು, ಇವರ ಸಹಕಾರದೊಂದಿಗೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಅಮಾಸೆಬೈಲು ವಲಯ ಕುಂದಾಪುರ-2,
ಶ್ರೀ ಬ್ರಾಹ್ಮೀ ಸರ್ಕಲ್ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಾಪುರ ಆರಾಧ್ಯ ಗೆಳೆಯರ ಬಳಗ, ಸಿದ್ದಾಪುರ ಹಿಂದೂ ಜಾಗರಣ ವೇದಿಕೆ, ಸಿದ್ದಾಪುರ ವಲಯ ಗೂಡ್ಸ್ ಬಾಡಿಗೆ ವಾಹನ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಾಪುರ ಟೂರಿಸ್ಟ್ ವಾಹನ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ
ದಿನಾಂಕ : 29-09-2024ನೇ ಆದಿತ್ಯವಾರ, ಸಮಯ ಬೆಳಿಗ್ಗೆ 8.30 ರಿಂದ 2.30 ಗಂಟೆಯವರೆಗೆ ಸ್ಥಳ ಶ್ರೀ ರಂಗನಾಥ ಸಭಾಭವನ, ಹಾಲಾಡಿ ರಸ್ತೆ ಸಿದ್ದಾಪುರ
ಸರ್ವರಿಗೂ ಆದರದ ಸ್ವಾಗತ
ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸರ್ವಸದಸ್ಯರು ಲಯನ್ಸ್ ಕ್ಲಬ್, ತಲ್ಲೂರು
ಸಂಯೋಜಕರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಗ್ರಾಮ ವಿಕಾಸ ಸಮಿತಿ, ಸಿದ್ದಾಪುರಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ
Comments
Post a Comment