ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ - 2024 ಧನ್ವಿ ಮರವಂತೆ ಅವರಿಗೆ
ಟೈಮ್ಸ್ ಕುಂದಾಪ್ರ -
ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ - 2024
ದಿನಾಂಕ: 26-09-2024 ಗುರುವಾರ ದಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕ ಅವರ 113 ನೇ ಜನ್ಮ ದಿನದ ಸಂಭ್ರಮಾಚರಣೆಯಲ್ಲಿ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೊಂಡೇಷನ್ ವತಿಯಿಂದ ಆಯೋಜಿಸಿದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ - 2024 ಪ್ರಶಸ್ತಿಯನ್ನು ಮರವಂತೆಯ ಜ್ಯೋತಿ ಚಂದ್ರ ಶೇಖರ್ ಪೂಜಾರಿ ಅವರ ಪುತ್ರಿಯಾದ ಧನ್ವಿ ಪೂಜಾರಿ ಮರವಂತೆ ಅವರಿಗೆ#ಟೈಮ್ಸ್ ಕುಂದಾಪ್ರ
Comments
Post a Comment